ಕೊರೊನಾ ಲಾಕ್ ಡೌನ್ ಸಮಯದಲ್ಲಿ ವಲಸಿಗರಿಗೆ ಹಾಗೂ ದಿನಗೂಲಿ ಕಾರ್ಮಿಕರಿಗೆ ಸತತ ಮೂರು ವಾರಗಳಿಂದ 18 ಸಾವಿರಕ್ಕೂ ಹೆಚ್ಚು ಜನರಿಗೆ ಯುವರತ್ನ ತಂಡ ಊಟ ಬಡಿಸುತ್ತಾ ತಮ್ಮ ಕೈಲಾದ ಸೇವೆಯನ್ನು ಮಾಡುತ್ತಿದೆ<br /><br />Yuva Rath's team has been serving over 18,000 migrants and day laborers for three consecutive weeks distributing food during Corona Lockdown.